ಹೊಸಂಗಡಿ: ರಮೇಶ ಪೂಜಾರಿ ಅರ್ಬಿ ನಿಧನ

0

ಹೊಸಂಗಡಿ ಗ್ರಾಮದ ಅರ್ಬಿ ಮನೆ ರಮೇಶ ಪೂಜಾರಿ (55 ವರ್ಷ) ರವರು ಅ.28 ರಂದು ನಿಧನರಾದರು.

ಮೃತರು ಪತ್ನಿ ಶಕುಂತಳ, ಪುತ್ರಿ ರಚನಾ, ಸಹೋದರರು, ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here