ಮರೋಡಿ: ಮರೋಡಿ ಕೆಳಗಿನ ಅಂಗಡಿ ಉಸನಬ್ಬ (78ವ)ರವರು ಅ.31ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ, ಪುತ್ರ ಸುದ್ದಿ ಬಿಡುಗಡೆ ಪತ್ರಿಕೆ ವಿತರಕ ಅಬ್ಬುಬಕ್ಕರ್, ಯೂಸುಫ್ ಹಾಗೂ 6 ಜನ ಹೆಣ್ಣು ಮಕ್ಕಳು, ಸಹೋದರರು ಮತ್ತು ಬಂದು ವರ್ಗದವರನ್ನು ಅಗಲಿದ್ದಾರೆ.