ನಾರಾವಿ: ಮನೆಗೆ ಸಿಡಿಲು ಬಡಿದು ಹಾನಿ- ಅಪಾರ ನಷ್ಟ

0

ನಾರಾವಿ: ಇಲ್ಲಿಯ ಪಾದೆ ದರ್ಖಾಸು ಮನೆ ಅಣ್ಣಿ ಪೂಜಾರಿಯವರ ಮನೆಗೆ ಅ.30ರಂದು ಸಿಡಿಲು ಬಡಿದು ಅಪಾರ ನಷ್ಟ ಉಂಟಾಗಿದೆ.

ಮೀಟರ್ ಬೋರ್ಡ್, ಪ್ಯಾನ್, ಟಿ.ವಿ ಸಂಪೂರ್ಣ ಸುಟ್ಟು ಹೋಗಿದೆ.

LEAVE A REPLY

Please enter your comment!
Please enter your name here