ತಾಲೂಕು ಮಟ್ಟದ ಕ್ರೀಡಾಕೂಟ- ಕನ್ಯಾಡಿ ಶಾಲೆ ಬಾಲಕರ, ಬಾಲಕಿಯರು ರಿಲೇಯಲ್ಲಿ ದ್ವಿತೀಯ

0

ಧರ್ಮಸ್ಥಳ: ಬಜಿರೆ ಶಾಲೆಯಲ್ಲಿನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸ.ಉ.ಹಿ. ಪ್ರಾ.ಶಾಲೆ ಕನ್ಯಾಡಿ – 2 ಇಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಗುಂಡೆಸೆತ ದ್ವಿತೀಯ, ಚಕ್ರ ಎಸೆತ ತೃತೀಯ, ಬಾಲಕರ ಮತ್ತು ಬಾಲಕಿಯರ ರಿಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here