ಬೆಳಾಲು: ಬಾಬು ಗೌಡ ಮುರತ್ತಳಿಕೆ ನಿಧನ

0

ಬೆಳಾಲು ಗ್ರಾಮದ ಮಾಯ ಮುರತ್ತಳಿಕೆ ಮನೆ ಬಾಬು ಗೌಡ (90 ವ) ರವರು ಅ.23 ರಂದು ನಿಧನರಾದರು.

ಮೃತರು ಪತ್ನಿ ಪೂವಕ್ಕ, ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here