ಉಜಿರೆ: ಹೇಮಾವತಿ ಶೆಟ್ಟಿ ನಿಧನ

0

ಉಜಿರೆ: ಉದಯ ಚಿಕನ್ ಸೆಂಟರ್ ಮಾಲಕ, ಉಜಿರೆ ಗ್ರಾಮದ ಸ್ವಚ್ಛತಾ ಸೇನಾನಿ ರಾಮಚಂದ್ರ ಶೆಟ್ಟಿ ಅವರ ಪತ್ನಿ ಶ್ರೀಮತಿ ಹೇಮಾವತಿ  ಶೆಟ್ಟಿ(63ವ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಅ.22ರಂದು ಉಜಿರೆ ಕಾಶಿಬೆಟ್ಟು ಸ್ವಗೃಹ “ಅಜೇಯ ಫಾರ್ಮ್ ಹೌಸ್”ನಲ್ಲಿ  ನಿಧನರಾದರು.

ಅವರು ಪತಿ, ಪುತ್ರ ರಾಜ್ಯ, ರಾಷ್ಟ್ರ ಮಟ್ಟದ ಮೊಟೊಕ್ರಾಸ್ ಸ್ಪರ್ಧೆಯಲ್ಲಿ ವಿಶೇಷ ಸಾಧನೆ ವೀರ  ಅಜೇಯ ಶೆಟ್ಟಿ, ಕುಟುಂಬಸ್ಥರು  ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಹೇಮಾವತಿ ಶೆಟ್ಟಿಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here