ಯೋಗಾಸನ ಸ್ಪರ್ಧೆಯಲ್ಲಿ ಮೋಹಿತ್ ಕುಮಾರ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ October 21, 2023 0 Facebook Twitter WhatsApp ಕಲ್ಮಂಜ: ಸರಕಾರಿ ಪ್ರೌಢ ಶಾಲೆ ಕಲ್ಮಂಜ ಇಲ್ಲಿಯ 10ನೇ ತರಗತಿಯ ವಿದ್ಯಾರ್ಥಿ ಮೋಹಿತ್ ಕುಮಾರ್ ಇವರು ಚಿತ್ರದುರ್ಗದಲ್ಲಿ ನಡೆದ 17ರ ವಯೋಮಾನದ ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕನ್ಯಾಡಿ ಗ್ರಾಮದ ಲಕ್ಷ್ಮಿ ಕೃಪಾ ನಿಲಯದ ರಾಜೇಶ್ ಗೌಡ ಮತ್ತು ಪ್ರೇಮಾ ದಂಪತಿಯ ಪುತ್ರ.