


ನಡ: ಅ.16 ಸಂಜೆ ಸುರಿದ ಭಾರಿ ಸಿಡಿಲು ಮಳೆಗೆ ನಡ ಗ್ರಾಮದ ಅಜೇಯ ನಗರದ ಹನೀಫ್ ಎಂಬವರ 2ವರ್ಷದ ಹೆಣ್ಣು ಮಗುವಿಗೆ ಸಿಡಿಲು ಬಡಿದು ಶಾಕ್ ಆಗಿ, ಪ್ರಜ್ಞೆ ತಪ್ಪಿ ಬಿದ್ದ ಮಗುವನ್ನು ಜ್ಯೋತಿ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಗೆಯೇ ಮನೆಗೆ, ವಿದ್ಯುತ್ ವಯರಿಂಗ್ ಹಾನಿಯಾಗಿದೆ.