ಗೇರುಕಟ್ಟೆ: ರಸ್ತೆ ದಾಟಲು ಹೆಬ್ಬಾವು ಪರದಾಟ-ವಾಹನ ಸವಾರರ ಸಹಾಯ

0

ಗೇರುಕಟ್ಟೆ: ಇಲ್ಲಿಯ ರೇಷ್ಮೆರೋಡ್ ಪಕ್ಕದ ರಾಜ್ಯ ಹೆದ್ದಾರಿಯ ವಾಹನ ಸಂಚಾರ ವೇಳೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ರಸ್ತೆ ದಾಟಲು ಪರದಾಡುತ್ತಿತ್ತು.ವಾಹನ ಸವಾರರು ತಮ್ಮ ವಾಹನಗಳನ್ನು ಬದಿಗಿರಿಸಿ ಸಹಕರಿಸಿದರು.

ಹೆಬ್ಬಾವು ನಿಧಾನವಾಗಿ ರಸ್ತೆ ದಾಟಿ ಪಕ್ಕದಲ್ಲಿರುವ ಕಾಡು ಸೇರಿ ನಿಟ್ಟುಸಿರು ಬಿಟ್ಟಿತು.

LEAVE A REPLY

Please enter your comment!
Please enter your name here