ಶಿಬಾಜೆ: ಮಾಂಜೀಲು ನಿವಾಸಿ ಸುಮತಿ ಹೆಬ್ಬಾರ್ ನಿಧನ

0

ಶಿಬಾಜೆ: ಶಿಬಾಜೆಯ ಪೆರ್ಲ ಇಲ್ಲಿಯ ಮಾಂಜೀಲು ನಿವಾಸಿ ಸುಮತಿ ಹೆಬ್ಬಾರ್ (83ವ) ರವರು ಅ.11ರಂದು ನಿಧನರಾದರು.

ಮೃತರು ಮಕ್ಕಳಾದ ಸತ್ಯಮೂರ್ತಿ ಹೆಬ್ಬಾರ್, ಬಾಲಮುರಳಿ ಹೆಬ್ಬಾರ್, ದಯಾನಂದ ಹೆಬ್ಬಾರ್, ದಿವಾಕರ ಹೆಬ್ಬಾರ್, ಸುಮಂಗಲಿ, ಪದ್ಮಲತಾ, ಸುಕನ್ಯಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here