ಅ.15-23: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಅರಸಿನಮಕ್ಕಿ: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಾರೀಕು 15-10-2023ನೇ ಭಾನುವಾರದಿಂದ ಪ್ರಾರಂಭವಾಗಿ ದಿನಾಂಕ 23-10-2023ನೇ ಸೋಮವಾರದ ತನಕ ವರ್ಷಂಪ್ರತಿಯಂತೆ ನವರಾತ್ರಿ ಉತ್ಸವವು ವಿಜೃಂಭಣೆಯಿಂದ ಜರಗಲಿರುವುದು.

ಪ್ರತಿದಿನ ಮಧ್ಯಾಹ್ನ ಮಹಾಪೂಜೆ ಮತ್ತು ರಾತ್ರಿ ರಂಗ ಪೂಜೆ ನಡೆಯಲಿರುವುದು.ಮಧ್ಯಾಹ್ನ ಗಂಟೆ 12:30ಕ್ಕೆ ಮತ್ತು ರಾತ್ರಿ ಗಂಟೆ 8ಕ್ಕೆ ಸರಿಯಾಗಿ ಪೂಜೆ ನಡೆಯಲಿದ್ದು ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನ ನಡೆಯಲಿರುವುದು.ದಿನಾಂಕ 23-10-2023ನೇ ಸೋಮವಾರ ಬೆಳಗ್ಗೆ ಗಂಟೆ 7:30 ರಿಂದ 12:30ರ ತನಕ ವಾಹನಪೂಜೆ ನಡೆಯಲಿರುವುದು.

LEAVE A REPLY

Please enter your comment!
Please enter your name here