ಶಿಶಿಲ: ಪಡ್ಪು ನಿವಾಸಿ ಧರ್ಣಪ್ಪ ಗೌಡ ನಿಧನ

0

ಶಿಶಿಲ: ಪಡ್ಪು ನಿವಾಸಿ ಧರ್ಣಪ್ಪ ಗೌಡ( 97)ವ ರವರು ಅನಾರೋಗ್ಯದಿಂದ ಅ.10ರಂದು ಸ್ವಗೃಹದಲ್ಲಿ ನಿಧನರಾದರು.

ಕೃಷಿಕರಾದ ಇವರು ಪುತ್ರ ಕೊರಗಪ್ಪ ಗೌಡ, ಪುತ್ರಿಯರಾದ ರತ್ನಾವತಿ, ಮೀನಾಕ್ಷಿ, ಸಾವಿತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here