


ಪಾಲೇದು : ಪಾಲೇದುವಿನ ಸಮೀಪದ ಕೊಲ್ಯೆತ್ಯಾರು. ಎಂಬಲ್ಲಿ ಬೃಹತ್ ಆಕಾರದ ಹೆಬ್ಬಾವು ಕಾಣಿಸಿಕೊಂಡಿದ್ದು ಹಲವು ದಿನಗಳಿಂದ ಪರಿಸರದ ಸಾಕು ಪ್ರಾಣಿಗಳನ್ನು ನುಂಗಿತ್ತು.



ಅ.7 ರಂದು ಮತ್ತೆ ಪ್ರತ್ಯೇಕ್ಷವಾಗಿದ್ದು ಸ್ಥಳೀಯರು ಉರಗ ರಕ್ಷಕ ಪ್ರವೀಣ್ ಪಾಲೇದು ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದು ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಸುಜೀತ್ ಸಹಕರಿಸಿದರು.








