ಜೀವ ವಿಮಾ ನಿಗಮದ ಎಮ್.ಡಿ.ಆರ್.ಟಿ ಗೌರವಕ್ಕೆ ವಿನ್ಸೆಂಟ್ ಟಿ.ಡಿ’ಸೋಜ ಆಯ್ಕೆ

0

ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯ ಬೆಳ್ತಂಗಡಿ ಉಪಗ್ರಹ ಶಾಖೆಯ 2023-24ನೇ ಸಾಲಿನ ಜೀವ ವಿಮಾ ನಿಗಮ (LIC)ಯಲ್ಲಿ ಅತ್ಯುತ್ತಮ ವ್ಯವಹಾರ ಮಾಡಿ ಪ್ರತಿಷ್ಠಿತ ಎಮ್.ಡಿ.ಆರ್.ಟಿ (USA AWARD) ಎಂಬ ಗೌರವಕ್ಕೆ ಬೆಳ್ತಂಗಡಿಯ ವಿಮಾ ಸದನದ ವಿನ್ಸೆಂಟ್ ಟಿ. ಡಿಸೋಜ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here