


ಮಡಂತ್ಯಾರು: ರೋಟರಿ ಕ್ಲಬ್ ಮಡಂತ್ಯಾರು ವತಿಯಿಂದ ರೋಟರಿಯ ಅಂತರಾಷ್ಟ್ರೀಯ ಕಾರ್ಯಕ್ರಮಗಳ ಅಂಗವಾಗಿ ಪ್ಲ್ಯಾಗ್ ಎಕ್ಸ್ ಚೆಂಜ್ ಕಾಂಬೋಡಿಯ ದೇಶದ ಪ್ರತಿಷ್ಟಿತ ಆಂಗ್‌ಕರ್ ಸಿಮ್ ರಿಪ್ ಕ್ಲಬ್ ನೊಂದಿಗೆ ನಡೆಯಿತು.
ಮಡಂತ್ಯಾರ್ ಕ್ಲಬ್ ನ ಸದಸ್ಯರಾದ ರೋ.ಆದಿತ್ಯ ಎಸ್ ರಾವ್ ಹಾಗೂ ಇತರ ಸದಸ್ಯರಾದ ಅರವಿಂದ ಶ್ರೀನಿವಾಸನ್ ಆಂಗ್‌ಕರ್ ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಪ್ಲ್ಯಾಗ್ ಅನ್ನು ಎಕ್ಸ್ ಚೆಂಜ್ ಮಾಡಿದರು.
ಕ್ಲಬ್ ನ ಸಾಧನೆಗಳ ವರದಿಯನ್ನು ಕ್ಲಬ್ ನ ಸದಸ್ಯರು ವಾಚಿಸಿದರು. ಎರಡೂ ಕ್ಲಬ್ ಗಳ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.