ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ: ತುಂಬಿ ಹರಿಯುತ್ತಿರುವ ಶಿಶಿಲದ ಕಪಿಲಾ ನದಿ

0

ಶಿಶಿಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಲವಡೆ ನದಿಗಳು ತುಂಬಿ ಹರಿಯುತ್ತಿದ್ದು ಇದರಲ್ಲಿ ಶಿಶಿಲದ ಕಪಿಲಾ ನದಿಯು ತುಂಬಿ ಹರಿಯುತ್ತಿದೆ.

ಇಂದು ಮಧ್ಯಾಹ್ನ ಶಿಶಿಲ ದೇವಸ್ಥಾನದ ಹತ್ತಿರದ ಕಿಂಡಿ ಅಣೆಕಟ್ಟುಗಳು ಕೆಲಹೊತ್ತು ನೀರಿನಿಂದ ಮುಳುಗಡೆಯಾಗಿತ್ತು.

LEAVE A REPLY

Please enter your comment!
Please enter your name here