ಉಳ್ತೂರಿನಲ್ಲಿ ಬೃಹತ್ ಮಿಲಾದ್ ಜಾಥಾ

0

ವೇಣೂರು: ವೇಣೂರು ಪರಿಸರದ ಮುಹಿಯುದ್ದೀನ್ ಜುಮಾ ಮಸೀದಿ ಉಳ್ತೂರಿನಲ್ಲಿ ವಿಶ್ವ ಪ್ರವಾದಿಯವರ 1498 ನೇ ಜನ್ಮದಿನದ ಅಂಗವಾಗಿ ಬ್ರಹತ್ ಮೀಲಾದ್ ಜಾಥ ನಡೆಯಿತು.

ಊರಿನ ಹಿರಿಯರು ಕಿರಿಯರು ಯುವಕರು ದರ್ಸ್ ಮತ್ತು ಮದ್ರಸ ವಿದ್ಯಾರ್ಥಿಗಳು ಸೇರಿದಂತೆ ಹಲವರು ಬಾಗವಹಿಸಿದ್ದರು.

LEAVE A REPLY

Please enter your comment!
Please enter your name here