



ಮುಂಡಾಜೆ: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ದ.ಕ ವತಿಯಿಂದ 2022-23ನೇ ಸಾಲಿನ ತೃತೀಯ ಚರಣ ಸುವರ್ಣ ಗರಿ (ಬುಲ್ ಬುಲ್) ಜಿಲ್ಲಾ ಮಟ್ಟದ ಪ್ರಶಸ್ತಿ ಪತ್ರವನ್ನು ಸೆ.24ರಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರು ಮುಂಡಾಜೆ ಹಿ.ಪ್ರಾ.ಶಾಲಾ ವಿದ್ಯಾರ್ಥಿನಿ ದ್ವಿಷಾ ಯು.ಡಿ ಗೆ ಹಸ್ತಾಂತರಿಸಿದರು.


ಇವರಿಗೆ ಬುಲ್ ಬುಲ್ ವಿಭಾಗ ಶಿಕ್ಷಕಿ ಸೇವಂತಿ ಬಿ.(Pre.ALT Bulbul) ರವರು ಮಾರ್ಗದರ್ಶನ ನೀಡಿರುತ್ತಾರೆ.ಕು.ದ್ವಿಷಾ ಇವರು ಮುಂಡಾಜೆ ಗ್ರಾಮದ ದಿನೇಶ್ ಮತು ಉಷಾರವರ ಮಗಳಾಗಿರುತ್ತಾರೆ.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ದ.ಕ ವತಿಯಿಂದ 2022-23ನೇ ಸಾಲಿನ ತೃತೀಯ ಚರಣ ಸುವರ್ಣ ಗರಿ (ಬುಲ್ ಬುಲ್) ಜಿಲ್ಲಾ ಮಟ್ಟದ ಪ್ರಶಸ್ತಿ ಪತ್ರ ಪ್ರದಾನ ಕಾರ್ಯಕ್ರಮ ಸೆ.24ರಂದು ಮಾನ್ಯ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ನಡೆಯಿತು.









