ಶಿವಾನಿ ಸಂಜೀವಿನಿ ಒಕ್ಕೂಟದ ಸದಸ್ಯರ ಸಭೆ- ನೂತನ ಪದಾಧಿಕಾರಿಗಳ ಆಯ್ಕೆ

0

ಅರಸಿನಮಕ್ಕಿ: ಅರಸಿನಮಕ್ಕಿ ಶಿವಾನಿ ಸಂಜೀವಿನಿ ಒಕ್ಕೂಟದ ಸರ್ವ ಸದಸ್ಯರ ಸಭೆ ಸಭೆಯು ಒಕ್ಕೂಟದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸೆ.26 ರಂದು ನಡೆಯಿತು.ತಾಲ್ಲೂಕು ವ್ಯವಸ್ಥಾಪಕರಾದ ಪ್ರತಿಮಾ ಅವರು ಸಂಜೀವಿನಿ ಕುರಿತು ಮಾಹಿತಿ ನೀಡಿದರು.ವಲಯ ಮೇಲ್ವಿಚಾರಕಾರದ ವೀಣಾಶೀ ರವರು ಪದಾಧಿಕಾರಿಗಳ ಬದಲಾವಣೆಯ ಬಗೆಗಿನ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಗ್ರಾ.ಪಂ.ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ ಸ್, ಹಾಗೂ ಒಕ್ಕೂಟದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಶು ಸಖಿ 2 ವರ್ಷದ ವರದಿ ವಾಚಿಸಿದರು.ನೂತನ ಅಧ್ಯಕ್ಷರಾಗಿ ಪ್ರತಿಮಾರವರು, ಉಪಾಧ್ಯಕ್ಷರಾಗಿ ನಳಿನಿ, ಕಾರ್ಯದಶಿಯಾಗಿ ಆಶಾ, ಜೊತೆ ಕಾರ್ಯದರ್ಶಿ ಯಾಗಿ, ವಿನುತಾ ಕೋಶಾಧಿಕಾರಿಯಾಗಿ ಹಾಗೂ ಒಟ್ಟು 13ಪದಾಧಿಕಾರಿಗಳು ಆಯ್ಕೆಯಾದರು.ನೂತನ ಪದಾಧಿಕಾರಿಗಳು ನಿರ್ಗಮಿತ ಪಧಿಕಾರಿಕಾರಿಗಳಿಗೆ ಪುಷ್ಪ ಕೊಟ್ಟು ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ಎಂ.ಬಿ.ಕೆ ನಿರೂಪಿಸಿ ಎಲ್.ಸಿ.ಪಿ ಸ್ವಾಗತಿಸಿ, ಕೃಷಿ ‌ಸಖಿ ವಂದಿಸಿದರು.

LEAVE A REPLY

Please enter your comment!
Please enter your name here