ಕೊಕ್ಕಡ ಸ.ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಮರುವಂತಿಲ ನಾರಾಯಣ ಶಬರಾಯ ನಿಧನ September 25, 2023 0 FacebookTwitterWhatsApp ಕೊಕ್ಕಡ: ಇಲ್ಲಿಯ ಮರುವಂತಿಲ ನಿವಾಸಿ, ಕೊಕ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ನಾರಾಯಣ ಶಬರಾಯ ರವರು ಇಂದು(ಸೆ.25) ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು, ಬಂಧು-ಬಳಗವನ್ನು ಅಗಲಿದ್ದಾರೆ. RELATED ARTICLESMORE FROM AUTHOR ಹೊಕ್ಕಾಡಿ ಗೋಳಿ ಸ. ಉ. ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳಿಂದ ವಿವಿಧ ಕೊಡುಗೆಗಳ ವಿತರಣೆ, ಅಭಿನಂದನಾ ಕಾರ್ಯಕ್ರಮ ಶ್ರೀ ಇಟಲ ಸೋಮನಾಥೇಶ್ವರ ಭಜನಾ ಮಂಡಳಿ ಪನಪಿಲ ಸದಸ್ಯರಿಗೆ ಪುಸ್ತಕ ವಿತರಣೆ ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಣೆ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ