ಶಿಬಾಜೆ: ಪೆರ್ಲ ಬಂಗೇರಡ್ಕ ನಿವಾಸಿ ಪುಷ್ಪ ನಿಧನ

0

ಶಿಬಾಜೆ: ಇಲ್ಲಿಯ ಪೆರ್ಲ ಬಂಗೇರಡ್ಕ ನಿವಾಸಿ ದಿ.ಮೋನಪ್ಪ ಪೂಜಾರಿಯವರ ಪತ್ನಿ ಪುಷ್ಪ ಇವರು ಇಂದು (ಸೆ.25) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು 3 ಗಂಡು ಮಕ್ಕಳನ್ನು, ಬಂಧು-ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here