ಮಾಲಾಡಿ: ನಿವೃತ್ತ ಯೋಧ ದಿನೇಶ್ ಹೃದಯಾಘಾತದಿಂದ ನಿಧನ

0

ಮಡಂತ್ಯಾರು: ಮಾಲಾಡಿ ಗ್ರಾಮದ ಕೋಡಿಯಲು ನಿವಾಸಿ, ಒಡಿಲ್ನಾಳ ಸ.ಹಿ.ಪ್ರಾ.ಶಾಲಾ ಶಿಕ್ಷಕಿ ನಯನ ಇವರ ಪತಿ ನಿವೃತ್ತ ಯೋಧ ದಿನೇಶ್ (40 ವ) ಹೃದಯಾಘಾತದಿಂದ ಸೆ.23ರಂದು ನಿಧನರಾಗಿದ್ದಾರೆ.

LEAVE A REPLY

Please enter your comment!
Please enter your name here