ಸೆ.21ರಂದು ಅರಸಿನಮಕ್ಕಿಯಲ್ಲಿ ಅರಸಿನಮಕ್ಕಿ ಮೆಡಿಕಲ್ ಶುಭಾರಂಭ

0

ಬೆಳ್ತಂಗಡಿ: ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ವಿಕಾಸ ಕಾಂಪ್ಲೆಕ್ಸ್‌ನಲ್ಲಿ ಅರಸಿನಮಕ್ಕಿ ಮೆಡಿಕಲ್ ಸೆ.21ರಂದು ಶುಭಾರಂಭಗೊಳ್ಳಲಿದೆ.

ಇಲ್ಲಿ ಅಲೋಪತಿ, ಪಶು ಔಷಧಗಳು, ಸರ್ಜಿಕಲ್ ಸಾಮಾಗ್ರಿಗಳು ಹಾಗೂ ಸೌಂದರ್ಯವರ್ಧಕಗಳು ದೊರೆಯುತ್ತವೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here