ನಿಡ್ಲೆ: ಕಾಟ್ಲಾ ನಿವಾಸಿ ಅನ್ನಪೂರ್ಣ ಜೋಶಿ ನಿಧನ

0

ನಿಡ್ಲೆ ಗ್ರಾಮದ ಕಾಡ್ತಾ ನಿವಾಸಿ ದಿ| ಲಕ್ಷ್ಮಣ ಜೋಶಿ ರವರ ಪತ್ನಿ ಅನ್ನಪೂರ್ಣ ಜೋಶಿ(86ವ) ರವರು ಸೆ.16ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here