ಬೆಳ್ತಂಗಡಿ: ಫ್ಯಾಂಟಸೀ ಡಿಜಿಟಲ್ಸ್ ನ ಹೊಸ ತಂತ್ರಜ್ಞಾನದ LED ವಾಲ್ ಲೋಕಾರ್ಪಣೆ

0

ಬೆಳ್ತಂಗಡಿ: ಉಜಿರೆಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಅನಿಲ್ ಕರ್ಕೇರ ಮಾಲೀಕತ್ವದ ಫ್ಯಾಂಟಸೀ ಡಿಜಿಟಲ್ಸ್ ನ ಹೊಸ ತಂತ್ರಜ್ಞಾನದ L E D ವಾಲ್ ನ್ನು ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಬೆಳ್ತಂಗಡಿಯ ಮಾಜಿ ಶಾಸಕ ಕೆ.ವಸಂತ ಬಂಗೇರರವರು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧರಣೇಂದ್ರ ಕುಮಾರ್, ಜಯವಿಕ್ರಮ ಕಲ್ಲಾಪು, ಸೌಮ್ಯ ಲಾಯಿಲರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here