ವಲಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಡ ಶಾಲಾ ಬಾಲಕಿಯರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

0

ಉರುವಾಲು: ಸರಕಾರಿ ಪ್ರೌಡಶಾಲೆ ಮಚ್ಚಿನ ಇಲ್ಲಿ ನಡೆದ ಪ್ರೌಡ ಶಾಲಾ ವಿಭಾಗದ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಡ ಶಾಲೆಯ ವಿಧ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಗೊಂಡಿದ್ದಾರೆ.

ಶಾಲಾ ದೈಹಿಕ ಶಿಕ್ಷಕಿ ವಿಂಧ್ಯಾ ಇವರು ತರಬೇತಿ ನೀಡಿರುತ್ತಾರೆ.
ಭಾಗವಹಿಸಿದ ವಿದ್ಯಾರ್ಥಿನಿಯರು: 10 ನೇ ತರಗತಿಯ ಕೃಪಾಶ್ರೀ, ಸಿಂಚನ , ಶ್ರಾವ್ಯ, ಶರಣ್ಯ 9 ನೇ ತರಗತಿಯ ಹುನೈದಾ, 8 ನೇ ತರಗತಿಯ ಸಹನಾ, ನೇಹಾ, ಶ್ರೀ ಗೌರಿ, ಕೃತಿ,ಪವೀಕ್ಷ ಹಾಗೂ ಕನಿಷ್ಕ.

LEAVE A REPLY

Please enter your comment!
Please enter your name here