ಬೆಳ್ತಂಗಡಿ: ಪಶು ಆಸ್ಪತ್ರೆಯ ಶೆಡ್ಡಿನಲ್ಲಿ ನಿಲ್ಲಿಸಿದ್ದ ಪಶು ವೈದ್ಯಾಧಿಕಾರಿಯ ಬೈಕ್ ಕಳವು

0

ಬೆಳ್ತಂಗಡಿ: ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ಟಿ ಸಿ ಮಂಜನಾಯ್ಕ ರವರು ಆಸ್ಪತ್ರೆಯ ಶೆಡ್ಡಿನಲ್ಲಿ ಎಂದಿನಂತೆ ಬೆಳಿಗ್ಗೆ ಬೈಕ್‌ ( KA 21 U 6849) ಹೋಂಡಾ ಶೈನ್ ಬೈಕ್ ನ್ನುನಿಲ್ಲಿಸಿ ತೆರಳಿದ್ದು, ವಾಪಾಸು ರಾತ್ರಿ ಬಂದು ನೋಡಿದಾಗ ಬೈಕ್‌ ಕಾಣದಾಗಿದೆ.

ಕಳುವಾದ ಬೈಕಿನ ಅಂದಾಜು ಮೌಲ್ಯ ಸುಮಾರು 35,000/- ರೂಪಾಯಿ ಎಂದು ಅಂದಾಜಿಸಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ 85/2023 ಕಲಂ;379.ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here