ಸಂತೆಕಟ್ಟೆಯ ಪ್ರಜ್ವಲ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಶುಭಾರಂಭಗೊಂಡ ಲಸ್ಸಿ ಟೇಲ್ಸ್

0

ಬೆಳ್ತಂಗಡಿ: ಬೆಳ್ತಂಗಡಿಯ ಸಂತೆಕಟ್ಟೆಯ ಪ್ರಜ್ವಲ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಲಸ್ಸಿ ಟೇಲ್ಸ್ ಶುಭಾರಂಭಗೊಂಡಿತು.

ಮಹೇಶ್ ಶೆಟ್ಟಿ ತಿಮರೋಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು.

ಅಂಗಡಿ ಮಾಲಕರದ ಮೋಹನ್ ಪುದುವೆಟ್ಟು, ಕಟ್ಟಡ ಮಾಲಕರಾದ ಪ್ರಮೋದರ್ ಆರ್ ನಾಯಕ್, ಪ್ರೇಮ, ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here