ಶಿಬಾಜೆಯ ಪಡಂತ್ತಾಜೆಯಲ್ಲಿ ಕಾಡಾನೆ ದಾಳಿ: ಅಪಾರ ಕೃಷಿ ನಾಶ

0

ಶಿಬಾಜೆ: ಶಿಬಾಜೆ ಗ್ರಾಮದ ಪಡಂತ್ತಾಜೆ ಎಂಬಲ್ಲಿ ಜರ್ನಾದನ ಗೌಡ ಹಾಗೂ ಲೋಕೇಶ್ ರವರ ತೋಟಕ್ಕೆ ಕಾಡಾನೆ ದಾಳಿ ಮಾಡಿ ಅಪಾರ ಕೃಷಿ ನಾಶ ಮಾಡಿದ ಘಟನೆ ಸೆ.10 ರಂದು ತಡರಾತ್ರಿ ನಡೆದಿದೆ.

ಮೂರು ನಾಲ್ಕು ದಿನಗಳಿಂದ ಶಿಬಾಜೆ ಪರಿಸರದಲ್ಲಿ ತಿರುಗಾಡುತ್ತಿರುವ ಒಂಟಿಸಲಗವು ಸೆ.10 ರಂದು ಮೂರು ನಾಲ್ಕು ಮನೆಗಳ ತೋಟಗಳಿಗೆ ಹಾನಿ ಮಾಡಿದ್ದು ಬಾಳೆಗಿಡ, ಅಡಿಕೆ ಗಿಡಗಳಿಗೆ ನಾಶ ಮಾಡಿದೆ.

ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶಿಲನೆ ನಡೆಸಿದರು.

LEAVE A REPLY

Please enter your comment!
Please enter your name here