ನಾವೂರು ಕಿರ್ನಡ್ಕ ನಿವಾಸಿ ಪ್ರದೀಪ್ ಹೃದಯಾಘಾತದಿಂದ ನಿಧನ

0

ನಾವೂರು: ಇಲ್ಲಿಯ ಕಿರ್ನಡ್ಕ ನಿವಾಸಿ ಪ್ರದೀಪ್ (25ವ) ರವರು ಹೃದಯಾಘಾತದಿಂದ ಸೆ.8 ರಂದು ರಾತ್ರಿ ನಿಧನರಾದರು.

ಮೃತರು ತಂದೆ ಕಿಟ್ಟಣ್ಣ ನಾಯ್ಕ, ತಾಯಿ ವೇದಾವತಿ, ಸಹೋದರಿ ಪದ್ಮಾವತಿ, ಸಹೋದರ ನಿತೇಶ್ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here