ಸಿದ್ದಿಶ್ರೀ ಲೀಫ್ ಕಪ್ ಇಂಡಸ್ಟ್ರೀಸ್ ಕೋಡಿಮಜಲು – ಪೆರ್ಲ ಬೈಪಾಡಿ ನವೀಕೃತ ಯಂತ್ರದ ಉದ್ಘಾಟನಾ ಸಮಾರಂಭ

0

ಬಂದಾರು: ಪೆರ್ಲ ಬೈಪಾಡಿ ಕೋಡಿಮಜಲ್‌ನಲ್ಲಿ ಸಿದ್ಧಿಶ್ರೀ ಲೀಫ್ ಕಪ್ ಇಂಡಸ್ಟ್ರೀಸ್ ನವೀಕೃತ ಯಂತ್ರದ ಉದ್ಘಾಟನಾ ಸಮಾರಂಭವು ಸೆ.8ರಂದು ನಡೆಯಿತು.

ಕಾರ್ಯಕ್ರಮವನ್ನು ಪೆರ್ಲಬೈಪಾಡಿ ಸ. ಪ್ರೌ. ಶಾಲೆ ಅಧ್ಯಾಪಕ ಕೊರಗಪ್ಪ ಟಿ. ಉದ್ಘಾಟಿಸಿದರು.

ಸಭಾಧ್ಯಕ್ಷತೆಯನ್ನು ಕುಕ್ಕಪ್ಪ ಗೌಡ ಕೋಡಿಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಸುರೇಂದ್ರ, ಬಂದಾರು ಗ್ರಾ.ಪಂ. ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಉಜಿರೆ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ನಿತಿನ್ ಯು ಉಪಸ್ಥಿತರಿದ್ದರು.

ಹರೀಶ್ ಗೌಡ ಕೋಡಿಮಜಲು ಸ್ವಾಗತಿಸಿದರು.

LEAVE A REPLY

Please enter your comment!
Please enter your name here