ನಾರಾಯಣ ಪೂಜಾರಿ ಓಡಲ ನಿಧನ

0

ಉಜಿರೆ: ಉಜಿರೆ ಗ್ರಾಮದ ಓಡಲ ನಿವಾಸಿ ನಾರಾಯಣ ಪೂಜಾರಿ (67ವ) ರವರು ಸೆ.6 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ ಲೀಲಾ, 3 ಗಂಡು ಮಕ್ಕಳಾದ ರಘು ಪೂಜಾರಿ, ಸತೀಶ್, ಸುರೇಶ, ಪುತ್ರಿ ಅನಿತಾ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here