ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಮೊಂತಿ ಫೆಸ್ತ್ ಆಚರಣೆ

0

ಮಡಂತ್ಯಾರು: ಇಲ್ಲಿ ಪ್ರಧಾನ ಗುರುಗಳಾದ ಸ್ಟ್ಯಾನಿ ಗೋವಿಯಸ್ ಬಲಿಪೂಜೆ ನೆರವೇರಿಸಿದರು.

ಪ.ಪೂ.ಕಾಲೇಜಿನ ಪ್ರಾಂಶುಪಾಲ ಫಾ|ಜೆರೋಮ್ ಡಿ.ಸೋಜ ಪ್ರವಚನ ನೀಡಿದರು.

ಮುಖ್ಯ ಶಿಕ್ಷಕ ಫಾ| ಡೀಪಕ್ ಡೇಸಾ, ಸಹಾಯಕ ಗುರು ಫಾ|ವಿಲಿಯಮ್ ಡಿ.ಸೋಜಾ ಉಪಸ್ಥಿತರಿದ್ದರು.22 ವಾಳ್ಯದ ಭಕ್ತರು ಮಡಂತ್ಯಾರು ಪೇಟೆಯಿಂದ ಕನ್ಯಾ ಮರಿಯಮ್ಮನವರ ತೊಟ್ಟಿಲನ್ನು ಮೆರವಣಿಗೆ ಮೂಲಕ ಚರ್ಚ್‌ಗೆ ತಂದರು.

ಚರ್ಚ್ ಉಪಾಧ್ಯಕ್ಷ ಜೆರಾಲ್ಡ್ ಮೋರಸ್, ಕಾರ್ಯದರ್ಶಿ ನೆಲ್ಸನ್ ಲಸ್ರಾದೋ ಮೆರವಣಿಗೆ ನೇತೃತ್ವ ವಹಿಸಿದ್ದರು.ಸೆ.9ರಂದು ಇಲ್ಲಿನ ಶಾಲಾ ಕಾಲೇಜು ಮಕ್ಕಳಿಗೆ ಕಬ್ಬು ವಿತರಿಸುವ ಕಾರ್ಯಕ್ರಮ ವಿಶೇಷವಾಗಿದೆ.

LEAVE A REPLY

Please enter your comment!
Please enter your name here