ನಾರಾವಿ: ಬಾಂದೊಟ್ಟು ನಿವಾಸಿ ಯಮುನಾ ನಿಧನ

0

ನಾರಾವಿ : ಇಲ್ಲಿಯ ಬಾಂದೊಟ್ಟು ಮನೆಯ ದಿ. ಕೊರಗಪ್ಪ ಪೂಜಾರಿ ಯವರ ಧರ್ಮ ಪತ್ನಿ ಯಮುನಾ (87) ಸೆ.7ರಂದು ನಿಧನರಾದರು.

ಮೃತರು ನಾರಾವಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರವೀಂದ್ರ ಪೂಜಾರಿ ಬಾಂದೊಟ್ಟು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ರವೀಂದ್ರ ಪೂಜಾರಿಯವರ ಅತ್ತೆ, ಸೇರಿದಂತೆ ಎರಡು ಗಂಡು, 3ಹೆಣ್ಣು ಮಕ್ಕಳು ಹಾಗೂ ಕುಟುಂಬ ವರ್ದದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here