ಶಿಶಿಲ ಕಂಚಿನಡ್ಕ ನಿವಾಸಿ ಸುಂದರಿ ನಿಧನ

0

ಶಿಶಿಲ: ಇಲ್ಲಿಯ ಕಂಚಿನಡ್ಕ ನಿವಾಸಿ ಸುಂದರಿ (62ವ)ರವರು ಹೃದಯಾಘಾತದಿಂದ ಸೆ.4ರಂದು ನಿಧನರಾದರು.

ಬ್ಯಾಂಕ್ ಆಫ್ ಬರೋಡಾ ಶಿಶಿಲ ಶಾಖೆಯಲ್ಲಿ ಸಹಾಯಕಿಯಾಗಿ ಸೇವೆಗೆ ಸೇರಿದ ಇವರು 2010ರಲ್ಲಿ ಭಡ್ತಿ ಪಡೆದು ಸೇವೆ ಸಲ್ಲಿಸಿ 2021ರಲ್ಲಿ ಸೇವಾ ನಿವೃತ್ತಿ ಹೊಂದಿದರು.

ಮೃತರು ಪುತ್ರರಾದ ಶಿಶಿಲ-ಶಿಬಾಜೆ ಗ್ರಾಮ ಸಹಾಯಕರಾದ ವೀರಪ್ಪ ಗೌಡ, ಜನಾರ್ಧನ ಗೌಡ, ಸೊಸೆಯಂದಿರು, ಮೊಮ್ಮಕ್ಕಳು, ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here