ಕಕ್ಕಿಂಜೆ: ಆ.31ರಂದು ವಿದ್ಯುತ್ ನಿಲುಗಡೆ

0

ಕಕ್ಕಿಂಜೆ: ಆ.31ರಂದು, 33/11ಕೆವಿ ಕಕ್ಕಿಂಜೆ ವಿದ್ಯುತ್ ಉಪಕೇಂದ್ರದಲ್ಲಿ ಹಾಲಿ ಇರುವ 5MVA ಶಕ್ತಿ ಪರಿವರ್ತಕವನ್ನು 8MVA ಶಕ್ತಿ ಪರಿವರ್ತಕಕ್ಕೆ ಉನ್ನತಿಕರಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ದಿನಾಂಕ 31-08-2023 ರಂದು ಬೆಳಿಗ್ಗೆ 7:00 ರಿಂದ ಸಂಜೆ 7:00ಗಂಟೆಯವರೆಗೆ 33/11 ಕೆವಿ ಕಕ್ಕಿಂಜೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಚಾರ್ಮಾಡಿ, ಮುಂಡಾಜೆ ಹಾಗೂ ಪಿಲಿಕಲ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು.

ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here