ಮದ್ದಡ್ಕ: ಹೊಂಡಕ್ಕೆ ಬಿದ್ದ ಕಾರು-ಪ್ರಾಣಾಪಾಯದಿಂದ ಪಾರು

0

ಬೆಳ್ತಂಗಡಿ: ಮದ್ದಡ್ಕ ಮಸೀದಿ ಸಮೀಪ ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆ ಸಾಗುತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಘಟನೆ ಆ.29 ರಂದು ನಡೆದಿದೆ.

ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.ಕಾರು ಜಖಂಗೊಂಡಿದೆ.

LEAVE A REPLY

Please enter your comment!
Please enter your name here