ಉಜಿರೆ: ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ 2022-23 ನೇ ವರ್ಷದ ವಾರ್ಷಿಕ ಮಹಾಸಭೆ ಆ.24ರಂದು ಸಂಘದ ಅಧ್ಯಕ್ಷ ಇ.ಸುಂದರ ಗೌಡರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರಗಿತು.
ಈ ಸಂಧರ್ಭದಲ್ಲಿ ಬೆನಕ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಇದರ ಉಸ್ತುವಾರಿಯನ್ನು ಆಸ್ಪತ್ರೆಯ ಸಂಪರ್ಕ ಅಧಿಕಾರಿ ಎಸ್.ಜಿ.ಭಟ್ ವಹಿಸಿಕೊಂಡಿದ್ದರು.ಇವರೊಂದಿಗೆ ಆಸ್ಪತ್ರೆಯ ಡಾ|| ವಿಷ್ಣು ವಿನಯ ಹಾಗೂ ಸಹಪಾಠಿಗಳಾದ ಪ್ರೇವಿತ, ಪ್ರೇಮಲತಾ, ವಿಜಯ ಸಹಕರಿಸಿದರು.
p>