ಶಿರ್ಲಾಲ್ ನಲ್ಲಿ ಆಟೋ ಕಳ್ಳತನ- ಕಳ್ಳನನ್ನು ಹಿಡಿದು ಕೊಟ್ಟ ಗ್ರಾಮಸ್ಥರು

0

ಶಿರ್ಲಾಲು: ಆಟೋವನ್ನು ಕಳ್ಳತನ ಮಾಡಿದ್ದು, ಕಳ್ಳನನ್ನು ಗ್ರಾಮಸ್ಥರು ಹಿಡಿದು ಕೊಟ್ಟ ಘಟನೆ ಆ.24ರಂದು ಶಿರ್ಲಾಲ್ ನಲ್ಲಿ ನಡೆದಿದೆ.

ಈ ಘಟನಾ ಸ್ಥಳಕ್ಕೆ ವೇಣೂರು ಠಾಣೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.

LEAVE A REPLY

Please enter your comment!
Please enter your name here