ವಲಯ ಮಟ್ಟದ ಪ್ರತಿಭಾ ಕಾರಂಜಿ: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಡ ಶಾಲಾ ಕಿರಿಯ ಹಾಗೂ ಹಿರಿಯ ವಿಭಾಗಕ್ಕೆ ಸಮಗ್ರ ಪ್ರಶಸ್ತಿ

0

ಉರುವಾಲು: ಕುಪ್ಪೆಟ್ಟಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಡ ಶಾಲೆಗೆ ಕಿರಿಯ/ಹಿರಿಯ ವಿದ್ಯಾರ್ಥಿಗಳ ವಿಭಾಗ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಭಾಗವಹಿಸಿದ ವಿದ್ಯಾರ್ಥಿಗಳು:

ಕಿರಿಯ ಪ್ರಾಥಮಿಕ ವಿಭಾಗದ
1.ಅಭಿನಯ ಗೀತೆ- ಸಾನಿಧ್ಯ 4ನೇ ತರಗತಿ
2.ಭಕ್ತಿ ಗೀತೆ – ಸಾನಿಧ್ಯ, 4ನೇ ತರಗತಿ – ಪ್ರಥಮ
3.ಧಾರ್ಮಿಕ ಪಠಣ ಅರೇಬಿಕ್ – ಮೊಹಮ್ಮದ್ ಶಾಜ್ -4ನೇ ತರಗತಿ-ಪ್ರಥಮ

4.ಧಾರ್ಮಿಕ ಪಠಣ ಸಂಸ್ಕೃತ – ಮನ್ವಿತ್ – 3ನೇ ತರಗತಿ -ಪ್ರಥಮ
5.ಇಂಗ್ಲಿಷ್ ಕಂಠಪಾಠ – ತೇಜಸ್,4ನೇತರಗತಿ, ಪ್ರಥಮ
6.ಕಥೆ ಹೇಳುವುದು-ದ್ವಿತಿ,4ನೇ ತರಗತಿ – ದ್ವಿತೀಯ
7.ಇಂಗ್ಲಿಷ್ ಕಂಠಪಾಠ – ಶ್ರುತ,5ನೇ ತರಗತಿ – ದ್ವಿತೀಯ
8- ಛದ್ಮವೇಷ – ಗಮನ್, ತೃತೀಯ 1ನೇ ತರಗತಿ –

ಹಿರಿಯ ಪ್ರಾಥಮಿಕ ವಿಭಾಗ
1.ಕವನ ವಾಚನ- ಸುನಿಧಿ, 5ನೇ ತರಗತಿ – ಪ್ರಥಮ

2.ಕಥೆ ಹೇಳುವುದು – ಸಾದ್ವಿ, ಪ್ರಥಮ 6ನೇ ತರಗತಿ
3.ಭಕ್ತಿ ಗೀತೆ – ರಿಷಿಕಾ, 7ನೇತರಗತಿ ಪ್ರಥಮ
4.ಲಘು ಸಂಗೀತ – ರಿಷಿಕಾ, 7ನೇತರಗತಿ ,ಪ್ರಥಮ
5.ಧಾರ್ಮಿಕ ಪಠಣ ಸಂಸ್ಕೃತ – ಅಭಿಜ್ಞಾ, 5ನೇತರಗತಿ ಪ್ರಥಮ
6.ಕನ್ನಡ ಕಂಠಪಾಠ – ದೀಕ್ಷಿತ, 6ನೇ ತರಗತಿ, ದ್ವಿತೀಯ
7.ಅಭಿನಯ ಗೀತೆ – ಮಾನ್ವಿ,6ನೇ ತರಗತಿ, ತೃತೀಯ

LEAVE A REPLY

Please enter your comment!
Please enter your name here