ವೇಣೂರು ಠಾಣಾ ಪೊಲೀಸ್ ಉಪ ನಿರೀಕ್ಷಕರಾಗಿ ಶ್ರೀಶೈಲ ಡಿ.ಮುರುಗೋಡು ನೇಮಕ

0

ವೇಣೂರು: ಇಲ್ಲಿಯ ಪೊಲೀಸ್ ಠಾಣೆಗೆ ಪೊಲೀಸ್ ಉಪ ನಿರೀಕ್ಷಕರಾಗಿ ಶ್ರೀಶೈಲ ಡಿ.ಮುರುಗೋಡು ಅವರು ಆ.23ರಂದು ಅಧಿಕಾರ ವಹಿಸಿಕೊಂಡಿದ್ದಾರೆ.ಇದುವರೆಗೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಸೌಮ್ಯ ಜೆ. ಅವರು ವರ್ಗಾವಣೆಗೊಂಡಿದ್ದರು.ಕಳೆದ ಚುನಾವಣೆ ಸಂದರ್ಭ ಇಲ್ಲಿ ಕರ್ತವ್ಯ ನಿರ್ವಹಿಸಿದ್ದ ಶ್ರೀಶೈಲ ಡಿ. ಮುರುಗೋಡು ಅವರು ಕಾಪು ಠಾಣೆಯಿಂದ ಇದೀಗ ವೇಣೂರು ಠಾಣೆಗೆ ನೇಮಕ ಆಗಿದ್ದಾರೆ.

LEAVE A REPLY

Please enter your comment!
Please enter your name here