ಗೇರುಕಟ್ಟೆಯಲ್ಲಿ ಬೈಕ್ ಕಾರು ಡಿಕ್ಕಿ -ಬೈಕ್ ಸವಾರನಿಗೆ ಗಾಯ

0

ಗೇರುಕಟ್ಟೆಯಲ್ಲಿ ಕಾರು ಬೈಕ್ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯವಾದ ಘಟನೆ ಇದೀಗ ಗೇರುಕಟ್ಟೆಯಲ್ಲಿ ನಡೆದಿದೆ.

ಗಾಯಗೊಂಡ ಬೈಕ್ ಸವಾರನನ್ನು ಕಾರಿನಲ್ಲಿ ಆಸ್ಪತ್ರೆಗೆ ಕೊಂಡೋಗಿರುವುದಾಗಿ ತಿಳಿದು ಬಂದಿದೆ.ಕಾರಿನ ಮುಂಭಾಗ ಜಖಂಗೊಂಡಿದೆ

LEAVE A REPLY

Please enter your comment!
Please enter your name here