ಉಜಿರೆ ಅತ್ತಾಜೆ ನಿವಾಸಿ ರಾಜೇಶ್ ನಿಧನ

0

ಉಜಿರೆ ಅತ್ತಾಜೆ ನಿವಾಸಿ ರಾಜೇಶ್ (32ವ ) ಇವರು ಆ.21 ರಂದು ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮೃತರು ಪತ್ನಿ ಸಿಂಚನ ಮತ್ತು ಮಗ ಶ್ರೀನಿತ್ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

p>

LEAVE A REPLY

Please enter your comment!
Please enter your name here