ನೆರಿಯದಲ್ಲಿ ಬಾರ್ ಮತ್ತು ಅಡಿಕೆ ಅಂಗಡಿಗೆ ನುಗ್ಗಿದ ಕಳ್ಳ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

0

ನೆರಿಯ: ನೆರಿಯದಲ್ಲಿ ಬಾರ್, ಹಾಗೂ ಅಡಿಕೆ ಅಂಗಡಿಗೆ ಕಳ್ಳರು ನುಗ್ಗಿದ ಘಟನೆ ಆಗಸ್ಟ್ 21ರಂದು ರಾತ್ರಿ ನಡೆದಿದೆ.

ಅಡಿಕೆ ಖರೀದಿ ಅಂಗಡಿಯ ಒಂದು ಬೀಗ ಹೊಡೆದು ಹಾಕಿದ್ದು ಮತ್ತೊಂದು ಬೀಗ ತೆಗೆಯಲು ವಿಫಲವಾಗಿದೆ.ಹತ್ತಿರದ ಬಾರ್ ನ ಬೀಗ ಹೊಡೆದು ಒಳಗೆ ಹೆಲ್ಮೆಟ್ ಧರಿಸಿ ಕಳ್ಳ ನುಗ್ಗಿದ್ದು, ಯಾವುದೇ ವಸ್ತು ಕಳವು ಅಗಲಿಲ್ಲ.ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

LEAVE A REPLY

Please enter your comment!
Please enter your name here