ಬೆಳ್ತಂಗಡಿ ಸೋಜಾ ಎಲೆಕ್ಟ್ರಾನಿಕ್ಸ್ ನಿಂದ ಬಿಷಪ್ ರಿಗೆ ಗೌರವ

0

ಬೆಳ್ತಂಗಡಿ: ಬೆಳ್ತಂಗಡಿ ಸೀರೊ ಮಲಬಾರ್ ಕ್ರೈಸ್ತ ಧರ್ಮ ಕ್ಷೇತ್ರದ ಅತೀ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರ ಸಂತರ ಹುಟ್ಟುಹಬ್ಬದ ಆಚರಣೆ ಹಾಗೂ ಬಿಷಪ್ ಪಟ್ಟವೇರಿ 24 ವರ್ಷ ಮುಕ್ತಾಯ ಮಾಡಿ, 25 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಪುಣ್ಯ ದಿನ.ಇದಕ್ಕಾಗಿ ಸೋಜಾ ಎಲೆಕ್ಟ್ರಾನಿಕ್ಸ್ ಬೆಳ್ತಂಗಡಿ ಇದರ ಆಡಳಿತ ಪಾಲುದಾರ, ಎಸ್.ಡಿ.ಪಿ ಐ ಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕ್ರೈಸ್ತ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಅಲ್ಫೋನ್ಸ್ ಫ್ರಾಂಕೊ ಮತ್ತು ಸೋಜಾ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಐ. ಟಿ ಕಾನ್ಸಲಟೆಂಟ್ ನಾಗರಾಜ್ ಎಂ. ಸಿ. ಯವರು ಹೂ ಗುಚ್ಚ ನೀಡಿ ಗೌರವಿಸಿ, ಶುಭಾಶಯ ಕೋರಿದರು.

LEAVE A REPLY

Please enter your comment!
Please enter your name here