ಸುಲ್ಕೇರಿಮೊಗ್ರು ವರ್ಪಾಳೆ ಹೊಸಮನೆ ನಿವಾಸಿ ನೀಲಮ್ಮ ನಿಧನ

0

ಸುಲ್ಕೇರಿಮೊಗ್ರು: ಇಲ್ಲಿಯ ವರ್ಪಾಳೆ ಹೊಸಮನೆ ನಿವಾಸಿ ನೀಲಮ್ಮ (99ವ) ಇಂದು (ಆ.18) ನಿಧನರಾದರು.

ಮೃತರು ಒಂದು ಗಂಡು ಮತ್ತು ಒಂದು ಹೆಣ್ಣು ಮಗಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.ವಿಶೇಷವಾಗಿ ಇವರು ಐದು ತಲೆಮಾರು ಹೊಂದಿದ್ದಾರೆ.

LEAVE A REPLY

Please enter your comment!
Please enter your name here