ಉಜಿರೆ: ಕಲ್ಮಂಜ ಕುಡೆಂಚಿ ನಾವಳೆ ವಿಷ್ಣು ಹೆಬ್ಬಾರ್ ಪುತ್ರಿ ಸುಮಾ ಹೆಬ್ಬಾರ್ ನಿಧನ

0

ಉಜಿರೆ: ಕಲ್ಮಂಜ ಕುಡೆಂಚಿ ನಾವಳೆ ವಿಷ್ಣು ಹೆಬ್ಬಾರ್ ಅವರ ಪುತ್ರಿ,ಬೆಂಗಳೂರು ದೇವರ ಚಿಕ್ಕನಹಳ್ಳಿ ನಿವಾಸಿ, ಮೂಲ ಕಾಸರಗೋಡು ನಾರಂಪಾಡಿ ತಲೇಕ ರಾಧಾಕೃಷ್ಣ ಅವರ ಪತ್ನಿ ಸುಮಾ ಹೆಬ್ಬಾರ್(47)ಆ.15ರಂದು ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದರು.

LEAVE A REPLY

Please enter your comment!
Please enter your name here