

ಪಣಕಜೆ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ 2023 -24ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಚಂದ್ರಶೇಖರ್ ಶೆಟ್ಟಿ ಪೆರಂಗೋಡಿ, ಅಧ್ಯಕ್ಷರಾಗಿ : ಸಂಪತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುದೀಪ್ ಕುಮಾರ್ ಭಂಡಾರದಕೊಟ್ಯಾ ಉಪಾಧ್ಯಕ್ಷರಾಗಿ ಪ್ರೇಮಲತಾ ಆಟ್ಟ ಪ್ರಸಾದ್ ಆಚಾರ್ಯ, ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಕಡ್ಯಾರ್, ಪುಷ್ಪ ಕೃಷ್ಣನಗರ, ಕೋಶಾಧಿಕಾರಿಯಾಗಿ ಅಭಿಲಾಶ್ ಆಚಾರ್ಯ ಪೊಮ್ಮಜೆ ಇವರುಗಳನ್ನು ಆಯ್ಕೆ ಮಾಡಲಾಯಿತು.
ಕ್ರೀಡಾ ಸಂಚಾಲಕರಾಗಿ ಸುಧಾಕ ಸಾಲಿಯನ್, ಉದಯ್ ಪ್ರಸಾದ್ ಕಡ್ಯಾರ್, ಭವ್ಯ ಆಟ್ಟ , ಬೇಬಿ ವಡ್ಡ ಗೌರವ ಸಲಹೆಗಾರರಾಗಿ ಪದ್ಮನಾಭ ಶೆಟ್ಟಿ ಅರ್ಕಜೆ, ಮೋಹನ್ ನಾಯಕ್ ಪಣಕಜೆ, ಶ್ರೀಧರ ಪೂಜಾರಿ ಆಟ ಜನಾರ್ದನ್ ಶೆಟ್ಟಿ ಸೋಣಂದೂರು, ಯಶೋಧರ ಶೆಟ್ಟಿ ಅರ್ಕಜೆ, ಅಚ್ಚುತ ಆಚಾರ್ಯ, ಗಣೇಶ್ ಪ್ರಭು ಆಟ, ಶ್ರೀಮತಿ ಶಾರದಾ ಅಚ್ಚುತ ಆಚಾರ್ಯ, ಸದಾಶಿವ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಜಿತ್ ಕುಮಾರ್ ಕಡ್ಯಾರ್,ರೋಹಿತ್ ಕುಮಾರ್ ಬರ್ನ,ಹರೀಶ್ ಪ್ರಭು ಮುಂಡಾಡಿ, ಯೋಗೀಶ್ ಪೂಜಾರಿ ಬರಮೇಲು, ಹರೀಶ್ ಮಜಲು, ಶ್ರೀಮತಿ ಗಾಯತ್ರಿ ಗಣೇಶ್ ಪ್ರಭು ಆಟ ಶ್ರೀಮತಿ ರತ್ನ ಕೃಷ್ಣನಗರ, ಮೋಹನ್ ಪ್ರಭು ಆಟ ಮನೋಜ್ ಕೋಟ್ಯಾನ್, ವಿನುತ್ ಶೆಟ್ಟಿ, ನಾಗೇಶ್ ಕೋಲಾಜೆ, ಶ್ರೀಧರ ವಡ್ಡ ಆಯ್ಕೆಯಾದರು.