ಮಿತ್ತಬಾಗಿಲು: ಕೊಲ್ಲಿ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ

0

ಮಿತ್ತಬಾಗಿಲು: ಕೊಲ್ಲಿ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಆ.11ರಂದು ಅಂಗನವಾಡಿ ಕೇಂದ್ರದಲ್ಲಿ ಜರುಗಿತು.ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಕು.ಲಲಿತ ವಿಶ್ವ ಸ್ತನ್ಯ ಪಾನದ ಬಗ್ಗೆ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಸುನಂದ, ಸಹಾಯಕಿ ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗರ್ಭಿಣಿ ಮಹಿಳೆ ನಿವೇದಿತಾ, ಬಾಲ ವಿಕಾಸ ಸಮಿತಿ ಸದಸ್ಯರುಗಳಾದ ವನಿತಾ, ಶರ್ಮಿಳ, ಶೋಭಾ, ಮೀನಾಕ್ಷಿ, ಶಾಹಿನಾ.

ಮಕ್ಕಳ ತಾಯಂದಿರುಗಳಾದ ಲತಾ, ಯಮುನ, ಗೀತಾ, ಜುಬೈದ, ಸೇಸಮ್ಮ, ದಿವ್ಯ, ಮಮತಾ, ಜಾನಕಿ ಬಾಗವಹಿಸಿದರು.ಅಂಗನವಾಡಿ ಕಾರ್ಯಕರ್ತೆ ಸ್ವಾಗತಿಸಿ, ಧನ್ಯವಾವಿತ್ತರು.

LEAVE A REPLY

Please enter your comment!
Please enter your name here