ಸಾವ್ಯ ಶಾಲೆಯಲ್ಲಿ ನೃತ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

0

ಸಾವ್ಯ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಸಾವ್ಯ ಶಾಲೆಯಲ್ಲಿ ಆ.10ರಂದು ಮಕ್ಕಳು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ದಯಾನಂದ ಪೂಜಾರಿ ವಹಿಸಿದ್ದರು.ಸಂತೋಷ್ ಕುಮಾರ್, ಮುಖ್ಯ ಶಿಕ್ಷಕರು, ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ತಿಕ್ ನೃತ್ಯ ಗುರುಗಳು, ವಿವಿಧ ನೃತ್ಯಗಳು ಮತ್ತು ಅದರ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಹರೀಶ್ ಹೆಗ್ಡೆ ಗ್ರಾಮ ಪಂಚಾಯತಿ ಸದಸ್ಯರು, ನೃತ್ಯ ತರಬೇತಿಗೆ ಶುಭ ಕೋರಿದರು.

ದೀಪ ಶೆಟ್ಟಿ ಸ್ವಾಗತಿಸಿದರು.ಪಂಜು ಕಾರ್ಯಕ್ರಮ ನಿರ್ವಹಿಸಿದರು.ಸುಮಿತ್ರಾ ವಂದಿಸಿದರು.ಎಸ್.ಡಿ.ಎಮ್.ಸಿ. ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.

ರೆನ್ನಿ ಫೆರ್ನಾಂಡಿಸ್, ಶರ್ಮಿಳ, ಅರ್ಚನಾ ಸಹಕರಿಸಿದ್ದರು.

LEAVE A REPLY

Please enter your comment!
Please enter your name here